Description
“ಕವನ ಅಂದರೆ ಕೊನೆ ಇಲ್ಲದ ಬರವಣಿಗೆ ಅವಳು
ಜಲಜ ಹರಿಯುವ ಕೊನೆ ಇಲ್ಲದ ಸಿರಿ ಅವಳು
ಪ್ರಕೃತಿ ಎಲ್ಲರ ಮನದ ಹಸಿರಿನ ಮನಶಾಂತಿ ಅವಳು
ಮೌನ ಅಂದ್ರೆ ಆಳವಾದ ಮಾತಿಗೂ ಮೀರಿದ ಆಸ್ತಿ ಅವಳು
ಮಾಯಾ ಅಂದರೆ ಯಾರು ಊಹಿಸದ ವಿಸ್ಮಯ ಅವಳು
ಪ್ರೇರಣಾ ಅಂದರೆ ಪ್ರಯತ್ನಕ್ಕೂ ಮೀರಿದ ಶಕ್ತಿ ಅವಳು
ಇಂಪನಾ ಮೌನದ ತಂಪು ಅವಳು
ಸಾಧನ ಸಾಧನೆಯ ಛಲಗಾತಿ ಅವಳು
ಸ್ನೇಹದ ರೂಪ , ಪ್ರೇಮದ ಪ್ರತಿರೂಪ ಅವಳು
ಪುಷ್ಪ ಹೂವಿನ ನಗುವು ಅವಳು
ಜೀವಿತ , ಜೀವದ ಗೆಳತಿ, ಜೀವನದ ಜ್ಯೋತಿ ಅವಳು
ಗೆಳಯ ಸ್ನೇಹ, ಪ್ರೀತಿಯ ಗೆಳತಿ ಅವಳು ನೆನಪಿರಲಿ
“”ಮಾನ್ವಿತಾ”” ಕನ್ನಡ ಜ್ಯೋತಿಯನ್ನು ಭಾರತದ ಬೆಳಕಾಗಿಸಿ ವಿಶ್ವವನ್ನು ಬೆಳಗಿಸಿ
ಯಾರವಳು ಮಾನ್ವಿತಾ ನವಿಲಿನ ನಡಿಗೆಯವಳು !!”





Main,Tumhari yaadein Aur Meri Diary
Reviews
There are no reviews yet.